¡Sorpréndeme!

KKR ತಂಡದಲ್ಲಿ ಯಾರು ಇರ್ಬೇಕು ಬೇಡ ಅಂತಾ ನಿರ್ಧರಿಸೋ ಸ್ವಾತಂತ್ರ್ಯ ಕಳೆದುಕೊಂಡ ಶ್ರೇಯಸ್ | Oneindia Kannada

2022-05-11 11,023 Dailymotion

ಮುಂಬೈ ವಿರುದ್ಧದ ಪಂದ್ಯದಲ್ಲಿ ಐದು ಬದಲಾವಣೆಯೊಂದಿಗೆ ಕಣಕ್ಕಿಳಿದಿದ್ದ ಕೆಕೆಆರ್ ತಂಡವನ್ನ ನಿಜವಾಗಿಯೂ ಅಂತಿಮವಾಗಿ ಹೇಗೆ ಆಯ್ಕೆ ಮಾಡಲಾಗುತ್ತಿದೆ ಎಂದು ಕಾಮೆಂಟೇಟರ್ ಮುರಳಿ ಕಾರ್ತಿಕ್ ಕೇಳಿದ ಪ್ರಶ್ನೆಗೆ ಶ್ರೇಯಸ್ ಸ್ಫೋಟಕ ಉತ್ತರ ನೀಡಿದರು.

The KKR captain said that the franchise’s CEO is also involved in the team selection process.